external-link copy
33 : 33

وَقَرْنَ فِیْ بُیُوْتِكُنَّ وَلَا تَبَرَّجْنَ تَبَرُّجَ الْجَاهِلِیَّةِ الْاُوْلٰی وَاَقِمْنَ الصَّلٰوةَ وَاٰتِیْنَ الزَّكٰوةَ وَاَطِعْنَ اللّٰهَ وَرَسُوْلَهٗ ؕ— اِنَّمَا یُرِیْدُ اللّٰهُ لِیُذْهِبَ عَنْكُمُ الرِّجْسَ اَهْلَ الْبَیْتِ وَیُطَهِّرَكُمْ تَطْهِیْرًا ۟ۚ

ನೀವು ನಿಮ್ಮ ಮನೆಗಳಲ್ಲಿ ಸ್ಥಿರವಾಗಿರಿ ಹಾಗೂ ಗತ ಅಜ್ಞಾನ ಕಾಲದಂತೆ ನಿಮ್ಮ ಶೃಂಗಾರವನ್ನು ಪ್ರದರ್ಶನ ಮಾಡಬೇಡಿರಿ ಮತ್ತು ನಮಾಝ್ ಸಂಸ್ಥಾಪಿಸಿರಿ. ಝಕಾತ್ ನೀಡಿ ಹಾಗೂ ಅಲ್ಲಾಹನ, ಮತ್ತು ಅವನ ಸಂದೇಶವಾಹಕರ ಅನುಸರಣೆ ಮಾಡಿರಿ. ಓ ಪೈಗಂಬರರ ಮನೆಯವರೇ, ಅಲ್ಲಾಹನು ನಿಮ್ಮಿಂದ ಮಾಲಿನ್ಯವನ್ನು ನೀಗಿಸಲು ಹಾಗೂ ನಿಮ್ಮನ್ನು ಚೆನ್ನಾಗಿ ಶುದ್ಧೀಕರಿಸಲು ಮಾತ್ರ ಇಚ್ಛಿಸುತ್ತಾನೆ. info
التفاسير: |
prev

ಅಲ್- ಅಹ್ ಝಾಬ್

next