external-link copy
6 : 65

اَسْكِنُوْهُنَّ مِنْ حَیْثُ سَكَنْتُمْ مِّنْ وُّجْدِكُمْ وَلَا تُضَآرُّوْهُنَّ لِتُضَیِّقُوْا عَلَیْهِنَّ ؕ— وَاِنْ كُنَّ اُولَاتِ حَمْلٍ فَاَنْفِقُوْا عَلَیْهِنَّ حَتّٰی یَضَعْنَ حَمْلَهُنَّ ۚ— فَاِنْ اَرْضَعْنَ لَكُمْ فَاٰتُوْهُنَّ اُجُوْرَهُنَّ ۚ— وَاْتَمِرُوْا بَیْنَكُمْ بِمَعْرُوْفٍ ۚ— وَاِنْ تَعَاسَرْتُمْ فَسَتُرْضِعُ لَهٗۤ اُخْرٰی ۟ؕ

ಇದ್ದಃದ ಕಾಲಾವಧಿಯಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ವಾಸಿಸುವಲ್ಲೇ ಅವರನ್ನು ಇರಿಸಿರಿ. ನೀವು ಅವರನ್ನು ಇಕ್ಕಟ್ಟಿಗೆ ಸಿಲುಕಿಸಲಿಕ್ಕಾಗಿ ತೊಂದರೆಕೊಡಬೇಡಿ ಮತ್ತು ಅವರು ರ‍್ಭಿಣಿಗಳಾಗಿದ್ದರೆ ಹೆರಿಗೆಯತನಕ ಅವರಿಗೆ ರ‍್ಚು ನೀಡಿರಿ. ಇನ್ನು ನಿಮ್ಮ ಮಾತಿಗೆ ಒಪ್ಪಿ ಅವರೇ ಹಾಲುಣಿಸಿದರೆ ಅವರಿಗೆ ಅವರ ಪ್ರತಿಫಲವನ್ನು ಕೊಟ್ಟುಬಿಡಿ ಮತ್ತು ಉತ್ತಮ ರೀತಿಯಲ್ಲಿ ಪರಸ್ಪರ ಸಮಾಲೋಚಿಸಿರಿ ಇನ್ನು ನೀವು ಪರಸ್ಪರ ಕ್ಲಿಷ್ಟತೆತೋರುವುದಾದರೆ ಬೇರೊಬ್ಬಳು ಮಗುವಿಗೆ ಹಾಲುಣಿಸುವಳು. info
التفاسير: |
prev

ಅತ್ತಲಾಕ್

next