Kur'an-ı Kerim meal tercümesi - الترجمة الكنادية - بشير ميسوري * - Mealler fihristi


Anlam tercümesi Sure: Sûretu'ş-Şems   Ayet:

ಸೂರ ಅಶ್ಶಮ್ಸ್

وَالشَّمْسِ وَضُحٰىهَا ۟
ಸರ‍್ಯ ಮತ್ತು ಅದರ ಪ್ರಭೆಯಾಣೆ.
Arapça tefsirler:
وَالْقَمَرِ اِذَا تَلٰىهَا ۟
ಚಂದ್ರನಾಣೆ, ಅದು ಸರ‍್ಯನನ್ನು ಹಿಂಬಾಲಿಸಿದಾಗ.
Arapça tefsirler:
وَالنَّهَارِ اِذَا جَلّٰىهَا ۟
ಹಗಲಿನಾಣೆ, ಅದು ಸರ‍್ಯನನ್ನು ಪ್ರತ್ಯಕ್ಷಗೊಳಿಸುವಾಗ.
Arapça tefsirler:
وَالَّیْلِ اِذَا یَغْشٰىهَا ۟
ರಾತ್ರಿಯಾಣೆ, ಅದು ಸರ‍್ಯನನ್ನು ಮುಚ್ಚುವಾಗ.
Arapça tefsirler:
وَالسَّمَآءِ وَمَا بَنٰىهَا ۟
ಆಕಾಶ ಮತ್ತು ಅದನ್ನು ನರ‍್ಮಿಸಿದವನಾಣೆ.
Arapça tefsirler:
وَالْاَرْضِ وَمَا طَحٰىهَا ۟
ಭೂಮಿ ಮತ್ತು ಅದನ್ನು ವಿಸ್ತಾರಗೊಳಿಸಿದವನಾಣೆ.
Arapça tefsirler:
وَنَفْسٍ وَّمَا سَوّٰىهَا ۟
ಆತ್ಮ ಮತ್ತು ಅದನ್ನು ಸಂತುಲಿತಗೊಳಿಸಿದವನಾಣೆ.
Arapça tefsirler:
فَاَلْهَمَهَا فُجُوْرَهَا وَتَقْوٰىهَا ۟
ತರುವಾಯ ಅವನು ಅದಕ್ಕೆ ದುಷ್ಟತೆಯ ಮತ್ತು ಶಿಷ್ಟತೆಯ ಅರಿವನ್ನು ನೀಡಿದನು.
Arapça tefsirler:
قَدْ اَفْلَحَ مَنْ زَكّٰىهَا ۟
ನಿಸ್ಸಂದೇಹವಾಗಿಯೂ ತನ್ನ ಆತ್ಮವನ್ನು ಪರಿಶುದ್ಧಗೊಳಿಸಿದವನು ಯಶಸ್ಸುಗಳಿಸಿದನು,
Arapça tefsirler:
وَقَدْ خَابَ مَنْ دَسّٰىهَا ۟ؕ
ಮತ್ತು ಖಂಡಿತವಾಗಿಯೂ ಅದನ್ನು ಮಲಿನಗೊಳಿಸಿದವನು ವಿಫಲನಾಗಿಬಿಟ್ಟನು.
Arapça tefsirler:
كَذَّبَتْ ثَمُوْدُ بِطَغْوٰىهَاۤ ۟
ಸಮೂದ್ ಜನಾಂಗವು ತಮ್ಮ ಧಿಕ್ಕಾರದ ನಿಮಿತ್ತ ಸಂದೇಶವಾಹಕರನ್ನು ಸುಳ್ಳಾಗಿಸಿಬಿಟ್ಟಿತು.
Arapça tefsirler:
اِذِ انْۢبَعَثَ اَشْقٰىهَا ۟
ಅವರ ಪೈಕಿ ದೊಡ್ಡ ನತದೃಷ್ಟನೊಬ್ಬನು ಎದ್ದು ನಿಂತ ಸಂರ‍್ಭ.
Arapça tefsirler:
فَقَالَ لَهُمْ رَسُوْلُ اللّٰهِ نَاقَةَ اللّٰهِ وَسُقْیٰهَا ۟ؕ
ಅವರಿಗೆ ಅಲ್ಲಾಹನ ಸಂದೇಶವಾಹಕರು (ಸ್ವಾಲಿಹ್) ಹೇಳಿದರು, ಅಲ್ಲಾಹನ ಒಂಟೆಯನ್ನು ಮತ್ತು ಅದರ ನೀರು ಕುಡಿಯುವ ಸರದಿ(ಯನ್ನು ಕಾಪಾಡಿಕೊಳ್ಳಿ).
Arapça tefsirler:
فَكَذَّبُوْهُ فَعَقَرُوْهَا— فَدَمْدَمَ عَلَیْهِمْ رَبُّهُمْ بِذَنْۢبِهِمْ فَسَوّٰىهَا ۟
ಅವರು ತಮ್ಮ ಆ ಪೈಗಂಬರರನ್ನು ಸುಳ್ಳಾಗಿಸಿ ಆ ಒಂಟೆಯ ಸ್ನಾಯುಗಳನ್ನು ಕತ್ತರಿಸಿದರು, ಆಗ ಅವರ ಪ್ರಭು ಅವರ ಪಾಪಗಳ ನಿಮಿತ್ತ ಅವರನ್ನು ನಾಶ ಮಾಡಿದನು. ಬಳಿಕ ಅವನು ವಿನಾಶವನ್ನು ಸರ‍್ವತ್ರಿಕಗೊಳಿಸಿದನು.
Arapça tefsirler:
وَلَا یَخَافُ عُقْبٰهَا ۟۠
ಮತ್ತು ಅವನು ಅದರ ಪರಿಣಾಮದ ಕುರಿತು ಭಯಪಡುವುದಿಲ್ಲ.
Arapça tefsirler:
 
Anlam tercümesi Sure: Sûretu'ş-Şems
Surelerin fihristi Sayfa numarası
 
Kur'an-ı Kerim meal tercümesi - الترجمة الكنادية - بشير ميسوري - Mealler fihristi

ترجمة معاني القرآن الكريم إلى اللغة الكنادية ترجمها بشير ميسوري.

Kapat