external-link copy
91 : 21

وَالَّتِیْۤ اَحْصَنَتْ فَرْجَهَا فَنَفَخْنَا فِیْهَا مِنْ رُّوْحِنَا وَجَعَلْنٰهَا وَابْنَهَاۤ اٰیَةً لِّلْعٰلَمِیْنَ ۟

ತನ್ನ ಶೀಲವನ್ನು ಕಾಪಾಡಿಕೊಂಡ ಆ ಸ್ತಿçà (ಮರ್ಯಮ್)ಯನ್ನು ಸ್ಮರಿಸಿರಿ. ನಾವು ಅವಳ ಒಳಗೆ ನಮ್ಮ ಆತ್ಮದಿಂದ ಊದಿದೆವು ಮತ್ತು ಆಕೆಯನ್ನು, ಆಕೆಯ ಪುತ್ರನನ್ನು ಸರ್ವ ಲೋಕದವರಿಗೆ ಒಂದು ನಿದರ್ಶನವನ್ನಾಗಿ ಮಾಡಿದೆವು. info
التفاسير: |
next

سورة الأنبياء - ಅಲ್ ಅಂಬಿಯಾ

prev