external-link copy
6 : 60

لَقَدْ كَانَ لَكُمْ فِیْهِمْ اُسْوَةٌ حَسَنَةٌ لِّمَنْ كَانَ یَرْجُوا اللّٰهَ وَالْیَوْمَ الْاٰخِرَ ؕ— وَمَنْ یَّتَوَلَّ فَاِنَّ اللّٰهَ هُوَ الْغَنِیُّ الْحَمِیْدُ ۟۠

ನಿಜವಾಗಿಯೂ ನಿಮಗೆ (ಅಂದರೆ ನಿಮ್ಮಲ್ಲಿ) ಅಲ್ಲಾಹನ ಹಾಗೂ ಪುನರುತ್ಥಾನದ ದಿನದ ಭೇಟಿಯನ್ನು ನಿರೀಕ್ಷಿಸುವವನಿಗೆ ಇಬ್ರಾಹೀಮ್ ಮತ್ತು ಅವರ ಸಂಗಡಿಗರಲ್ಲಿ ಒಂದು ಉತ್ತಮ ಮಾದರಿ ಇದೆ. ಯಾರಾದರೂ ವಿಮುಖರಾದರೆ ಅಲ್ಲಾಹನು ನಿರಪೇಕ್ಷಕನು ಮತ್ತು ಸ್ತುತ್ಯಾರ್ಹನಾಗಿದ್ದಾನೆ. info
التفاسير: |
next

ಅಲ್ -ಮುಮ್ತಹನ

prev