ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ប៉ាសៀរ មីសូរី

external-link copy
39 : 13

یَمْحُوا اللّٰهُ مَا یَشَآءُ وَیُثْبِتُ ۖۚ— وَعِنْدَهٗۤ اُمُّ الْكِتٰبِ ۟

ಅಲ್ಲಾಹನು ತಾನಿಚ್ಛಿಸಿದ್ದನ್ನು ಅಳಿಸುವನು ತಾನಿಚ್ಛಿಸಿದ್ದನ್ನು ಸ್ಥಿರಗೊಳಿಸುವನು ಮತ್ತು ಅವನ ಬಳಿಯೇ ಮೂಲ ಗ್ರಂಥವಿದೆ. info
التفاسير: |