ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ប៉ាសៀរ មីសូរី

external-link copy
55 : 15

قَالُوْا بَشَّرْنٰكَ بِالْحَقِّ فَلَا تَكُنْ مِّنَ الْقٰنِطِیْنَ ۟

ಅವರು ಉತ್ತರಿಸಿದರು; ನಾವು ನಿಮಗೆ ಸತ್ಯವಾದ ಸುವಾರ್ತೆ ನೀಡುತ್ತೇವೆ ಆದ್ದರಿಂದ ನೀವು ನಿರಾಶೆ ಹೊಂದಿದವರಲ್ಲಿ ಸೇರಬೇಡಿರಿ. info
التفاسير: |