ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ប៉ាសៀរ មីសូរី

external-link copy
39 : 16

لِیُبَیِّنَ لَهُمُ الَّذِیْ یَخْتَلِفُوْنَ فِیْهِ وَلِیَعْلَمَ الَّذِیْنَ كَفَرُوْۤا اَنَّهُمْ كَانُوْا كٰذِبِیْنَ ۟

(ಪುನಃ ಜೀವಂತಗೊಳಿಸುವ) ಯಾವ ವಿಷಯದಲ್ಲಿ ಅವರು ವಿಭಿನ್ನತೆ ಹೊಂದಿರುವರೋ ಅದನ್ನು ಅಲ್ಲಾಹನು ಅವರಿಗೆ ಸ್ಪಷ್ಟಪಡಿಸಲಿಕ್ಕಾಗಿ ಮತ್ತು ಸತ್ಯನಿಷೇಧಿಗಳು ತಾವು ಸುಳ್ಳರಾಗಿದ್ದೇವೆಂಬುದನ್ನು ಅರಿಯಲಿಕ್ಕಾಗಿದೆ. info
التفاسير: |