ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ប៉ាសៀរ មីសូរី

external-link copy
30 : 19

قَالَ اِنِّیْ عَبْدُ اللّٰهِ ۫ؕ— اٰتٰىنِیَ الْكِتٰبَ وَجَعَلَنِیْ نَبِیًّا ۟ۙ

ಆಗ ಮಗು ಸ್ವತಃ ಹೇಳಿತು: ನಾನು ಅಲ್ಲಾಹನ ದಾಸನಾಗಿರುವೆನು ನನಗೆ ಅವನು ಗ್ರಂಥವನ್ನು ದಯಪಾಲಿಸಿರುವನು ಮತ್ತು ನನ್ನನ್ನು ತನ್ನ ಸಂದೇಶವಾಹಕರನ್ನಾಗಿ ಮಾಡಿರುವನು. info
التفاسير: |