ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ប៉ាសៀរ មីសូរី

external-link copy
15 : 26

قَالَ كَلَّا ۚ— فَاذْهَبَا بِاٰیٰتِنَاۤ اِنَّا مَعَكُمْ مُّسْتَمِعُوْنَ ۟

ಅಲ್ಲಾಹನು ಹೇಳಿದನು: ಖಂಡಿತ ಹಾಗಾಗದು. ನೀವಿಬ್ಬರು ನಮ್ಮ ದೃಷ್ಟಾಂತಗಳೊAದಿಗೆ ಹೋಗಿರಿ ನಾವು ನಿಮ್ಮ ಜೊತೆಯಲ್ಲಿದ್ದು ಚೆನ್ನಾಗಿ ಆಲಿಸುವವರಾಗಿದ್ದೇವೆ. info
التفاسير: |