ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
65 : 27

قُلْ لَّا یَعْلَمُ مَنْ فِی السَّمٰوٰتِ وَالْاَرْضِ الْغَیْبَ اِلَّا اللّٰهُ ؕ— وَمَا یَشْعُرُوْنَ اَیَّانَ یُبْعَثُوْنَ ۟

ಹೇಳಿರಿ: ಆಕಾಶ ಮತ್ತು ಭೂಮಿಯಲ್ಲಿರುವವರ ಪೈಕಿ ಯಾರೂ ಅಲ್ಲಾಹನ ಹೊರತು ಅಗೋಚರ ಜ್ಞಾನವನ್ನು ಅರಿಯುವುದಿಲ್ಲ. ಅವರಿಗೆ ತಾವು ಯಾವಾಗ ಎಬ್ಬಿಸಲಾಗುವೆವೆಂದೂ ತಿಳಿದಿಲ್ಲ. info
التفاسير: