external-link copy
62 : 28

وَیَوْمَ یُنَادِیْهِمْ فَیَقُوْلُ اَیْنَ شُرَكَآءِیَ الَّذِیْنَ كُنْتُمْ تَزْعُمُوْنَ ۟

ಅಂದು ಅಲ್ಲಾಹನು ಅವರನ್ನು ನೀವು ನನ್ನ ಸಹಭಾಗಿಗಳೆಂದು ನಿಶ್ಚಯಿಸುತ್ತಿದ್ದವರು ಎಲ್ಲಿದ್ದಾರೆಂದು ಕೇಳುವನು. info
التفاسير: |

ಅಲ್ -ಕ್ವಸಸ್