ការបកប្រែអត្ថន័យនៃគម្ពីរគួរអាន - ការបកប្រែជាភាសាកាណាដា - ប៉ាសៀរ មីសូរី

external-link copy
72 : 28

قُلْ اَرَءَیْتُمْ اِنْ جَعَلَ اللّٰهُ عَلَیْكُمُ النَّهَارَ سَرْمَدًا اِلٰی یَوْمِ الْقِیٰمَةِ مَنْ اِلٰهٌ غَیْرُ اللّٰهِ یَاْتِیْكُمْ بِلَیْلٍ تَسْكُنُوْنَ فِیْهِ ؕ— اَفَلَا تُبْصِرُوْنَ ۟

ಹೇಳಿರಿ: ಅಲ್ಲಾಹನು ನಿಮ್ಮ ಮೇಲೆ ಪ್ರಳಯ ದಿನದವರೆಗೂ ಹಗಲನ್ನೇ ನಿಶ್ಚಯಿಸಿಬಿಟ್ಟರೆ ಅಲ್ಲಾಹನ ಹೊರತು ನೀವು ವಿಶ್ರಾಂತಿ ಪಡಯುವ ರಾತ್ರಿಯನ್ನು ನಿಮಗೆ ತಂದು ಕೊಡುವಂತಹ ಬೇರಾವ ಆರಾಧ್ಯನಿದ್ದಾನೆ? ನೀವು ಕಾಣುವುದಿಲ್ಲವೇ? info
التفاسير: |