external-link copy
12 : 34

وَلِسُلَیْمٰنَ الرِّیْحَ غُدُوُّهَا شَهْرٌ وَّرَوَاحُهَا شَهْرٌ ۚ— وَاَسَلْنَا لَهٗ عَیْنَ الْقِطْرِ ؕ— وَمِنَ الْجِنِّ مَنْ یَّعْمَلُ بَیْنَ یَدَیْهِ بِاِذْنِ رَبِّهٖ ؕ— وَمَنْ یَّزِغْ مِنْهُمْ عَنْ اَمْرِنَا نُذِقْهُ مِنْ عَذَابِ السَّعِیْرِ ۟

ಮತ್ತು ನಾವು ಸುಲೈಮಾನರಿಗೋಸ್ಕರ ಗಾಳಿಯನ್ನು ನಿಯಂತ್ರಿಸಿಕೊಟ್ಟೆವು. ಅದರ ಪ್ರಾತಃಕಾಲದ ಪ್ರಯಾಣವು ಒಂದು ತಿಂಗಳದ್ದಾಗಿದೆ. ಮತ್ತು ಅದರ ರಾತ್ರಿಯ ಪ್ರಯಾಣವು ಒಂದು ತಿಂಗಳದ್ದಾಗಿದೆ. ಮತ್ತು ನಾವು ಅವರಿಗೆ ತಾಮ್ರದ ಲಾವಾರಸದ ಚಿಲುಮೆಯನ್ನು ಹರಿಸಿಕೊಟ್ಟೆವು. ಅವರ ಪ್ರಭುವಿನ ಆದೇಶದಿಂದ ಕೆಲವು (ಜಿನ್) ಯಕ್ಷಗಳು ಅವರ ಅಧೀನದಲ್ಲಿದ್ದುಕೊಂಡು ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದವು ಮತ್ತು ಅವರ ಪೈಕಿ ನಮ್ಮ ಆದೇಶವನ್ನು ಉಲ್ಲಂಘಿಸುವವನಿಗೆ ನಾವು ಧಗಧಗಿಸುವ ನರಕಾಗ್ನಿಯ ಸವಿಯನ್ನುಣಿಸುವೆವು. info
التفاسير: |
prev

ಸಬಅ್

next