external-link copy
19 : 81

اِنَّهٗ لَقَوْلُ رَسُوْلٍ كَرِیْمٍ ۟ۙ

ಖಂಡಿತವಾಗಿಯೂ ಇದು (ಕುರ್ಆನ್) ಒಬ್ಬ ಆದರಣೀಯ ದೂತನ (ಜೀಬ್ರೀಲ್ನ) ಮಾತಾಗಿದೆ. info
التفاسير: |
prev

ಅತ್ತಕ್ವೀರ್

next