വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
8 : 43

فَاَهْلَكْنَاۤ اَشَدَّ مِنْهُمْ بَطْشًا وَّمَضٰی مَثَلُ الْاَوَّلِیْنَ ۟

ನಾವು ಮಕ್ಕಾದ ಬಹುದೇವಾರಾಧಕರಿಗಿಂತಲೂ ಶಕ್ತಿಸಾಮರ್ಥ್ಯದಲ್ಲಿ ಪ್ರಬಲರಾಗಿದ್ದವರನ್ನು ನಾಶಗೊಳಿಸಿಬಿಟ್ಟೆವು ಮತ್ತು ಪೂರ್ವಿಕರ ಉದಾಹರಣೆಗಳು ಗತಿಸಿಹೋಗಿವೆ. info
التفاسير: