Check out the new design

Vertaling van de betekenissen Edele Qur'an - De Kannada vertaling - Bashir Maisoeri * - Index van vertaling


Vertaling van de betekenissen Surah: Al-Boroej   Vers:

ಅಲ್ -ಬುರೂಜ್

وَالسَّمَآءِ ذَاتِ الْبُرُوْجِ ۟ۙ
ನಕ್ಷತ್ರ ಮಂಡಲಗಳಿರುವ ಆಕಾಶದಾಣೆ
Arabische uitleg van de Qur'an:
وَالْیَوْمِ الْمَوْعُوْدِ ۟ۙ
ವಾಗ್ದಾನ ಮಾಡಲಾದ ದಿನದಾಣೆ.
Arabische uitleg van de Qur'an:
وَشَاهِدٍ وَّمَشْهُوْدٍ ۟ؕ
ಸಾಕ್ಷಿ ಮತ್ತು ಸಾಕ್ಷಿಗೊಳಿಸಲಾಗುವುದರ ಮೇಲಾಣೆ!
Arabische uitleg van de Qur'an:
قُتِلَ اَصْحٰبُ الْاُخْدُوْدِ ۟ۙ
ಹೊಂಡದವರು ನಾಶಗೊಳಿಸಲಾದರು.
Arabische uitleg van de Qur'an:
النَّارِ ذَاتِ الْوَقُوْدِ ۟ۙ
ಅದು ಇಂಧನ ತುಂಬಲಾದ ಒಂದು ಬೆಂಕಿಯಾಗಿತ್ತು.
Arabische uitleg van de Qur'an:
اِذْ هُمْ عَلَیْهَا قُعُوْدٌ ۟ۙ
ಅವರು ಅದರ ಸುತ್ತಮುತ್ತ ಕುಳಿತಿದ್ದ ಸಂರ‍್ಭ.
Arabische uitleg van de Qur'an:
وَّهُمْ عَلٰی مَا یَفْعَلُوْنَ بِالْمُؤْمِنِیْنَ شُهُوْدٌ ۟ؕ
ಅವರು ಸತ್ಯವಿಶ್ವಾಸಿಗಳೊಡನೆ ಮಾಡುತ್ತಿದ್ದಂತಹ ಕೃತ್ಯಕ್ಕೆ ಸ್ವತಃ ಅವರೇ ಪ್ರತ್ಯಕ್ಷರ‍್ಶಿಗಳಾಗಿದ್ದರು.
Arabische uitleg van de Qur'an:
وَمَا نَقَمُوْا مِنْهُمْ اِلَّاۤ اَنْ یُّؤْمِنُوْا بِاللّٰهِ الْعَزِیْزِ الْحَمِیْدِ ۟ۙ
ಅವರು ಪ್ರತಾಪಶಾಲಿಯು ಸ್ತುತ್ರ‍್ಹನೂ ಆದ ಅಲ್ಲಾಹನ ಮೇಲೆ ವಿಶ್ವಾಸವಿರಿಸಿದರು ಎಂಬ ಕಾರಣದ ಹೊರತು ಇನ್ನಾವುದೇ ದೋಷಕ್ಕೆ ಅವರು ಸತ್ಯ ವಿಶ್ವಾಸಿಗಳೊಡನೆ ಪ್ರತಿಕಾರ ತೀರಿಸುತ್ತಿರಲಿಲ್ಲ.
Arabische uitleg van de Qur'an:
الَّذِیْ لَهٗ مُلْكُ السَّمٰوٰتِ وَالْاَرْضِ ؕ— وَاللّٰهُ عَلٰی كُلِّ شَیْءٍ شَهِیْدٌ ۟ؕ
ಅವನಿಗೇ ಆಕಾಶಗಳ ಮತ್ತು ಭೂಮಿಯ ಅಧಿಪತ್ಯವಿದೆ ಮತ್ತು ಅಲ್ಲಾಹನು ಸಕಲ ಸಂಗತಿಗಳನ್ನು ವೀಕ್ಷಿಸುತ್ತಿರುವನು.
Arabische uitleg van de Qur'an:
اِنَّ الَّذِیْنَ فَتَنُوا الْمُؤْمِنِیْنَ وَالْمُؤْمِنٰتِ ثُمَّ لَمْ یَتُوْبُوْا فَلَهُمْ عَذَابُ جَهَنَّمَ وَلَهُمْ عَذَابُ الْحَرِیْقِ ۟ؕ
ನಿಸ್ಸಂಶಯವಾಗಿಯೂ ಯಾರು ಸತ್ಯವಿಶ್ವಾಸಿ ಪುರಷರನ್ನು ಮತ್ತು ಸ್ತಿçÃಯರನ್ನು ಹಿಂಸಿಸಿದರೋ, ಅನಂತರ ಪಶ್ಚಾತ್ತಾಪ ಪಡಲಿಲ್ಲವೋ ಅವರಿಗೆ ನರಕದಶಿಕ್ಷೆಯಿದೆ ಮತ್ತು ಸುಡುವಯಾತನೆಯಿದೆ.
Arabische uitleg van de Qur'an:
اِنَّ الَّذِیْنَ اٰمَنُوْا وَعَمِلُوا الصّٰلِحٰتِ لَهُمْ جَنّٰتٌ تَجْرِیْ مِنْ تَحْتِهَا الْاَنْهٰرُ ؕ— ذٰلِكَ الْفَوْزُ الْكَبِیْرُ ۟ؕ
ನಿಸ್ಸಂಶಯವಾಗಿಯೂ ಸತ್ಯವಿಶ್ವಾಸವಿರಿಸಿದವರಿಗೆ ಮತ್ತು ಸತ್ರ‍್ಮವೆಸಗಿದವರಿಗೆ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ರ‍್ಗೋದ್ಯಾನಗಳಿವೆ. ಇದುವೇ ಮಹಾ ವಿಜಯವಾಗಿದೆ.
Arabische uitleg van de Qur'an:
اِنَّ بَطْشَ رَبِّكَ لَشَدِیْدٌ ۟ؕ
ಖಂಡಿತವಾಗಿಯೂ ನಿಮ್ಮ ಪ್ರಭುವಿನ ಹಿಡಿತವೂ ಅತ್ಯುಗ್ರವಾಗಿದೆ.
Arabische uitleg van de Qur'an:
اِنَّهٗ هُوَ یُبْدِئُ وَیُعِیْدُ ۟ۚ
ನಿಶ್ಚಯವಾಗಿಯೂ ಅವನು ಸೃಷ್ಟಿಯನ್ನು ಆರಂಭಿಸಿದವನು ಮತ್ತು ಪುನಃ ಸೃಷ್ಟಿಸುವವನು ಅವನಾಗಿದ್ದಾನೆ.
Arabische uitleg van de Qur'an:
وَهُوَ الْغَفُوْرُ الْوَدُوْدُ ۟ۙ
ಅವನು ಕ್ಷಮಾಶೀಲನು ಅತ್ಯಂತ ಪ್ರೀತಿಸುವವನು ಆಗಿದ್ದಾನೆ.
Arabische uitleg van de Qur'an:
ذُو الْعَرْشِ الْمَجِیْدُ ۟ۙ
ಸಿಂಹಾಸನದ ಒಡೆಯನು, ಔನ್ನತ್ಯವುಳ್ಳವನು ಆಗಿದ್ದಾನೆ.
Arabische uitleg van de Qur'an:
فَعَّالٌ لِّمَا یُرِیْدُ ۟ؕ
ತಾನಿಚ್ಛಿಸುವುದನ್ನು ಮಾಡಿಯೇ ತೀರುವವನಾಗಿದ್ದಾನೆ.
Arabische uitleg van de Qur'an:
هَلْ اَتٰىكَ حَدِیْثُ الْجُنُوْدِ ۟ۙ
ಓ ಸಂದೇಶವಾಹಕರೇ ನಿಮಗೆ ಸೈನ್ಯಗಳ ವೃತ್ತಾಂತವು ತಲುಪಿದೆಯೇ ?
Arabische uitleg van de Qur'an:
فِرْعَوْنَ وَثَمُوْدَ ۟ؕ
(ಅಂದರೆ) ಫಿರ್ಔನ್ ಮತ್ತು ಸಮೂದ್ನ ವೃತ್ತಾಂತ ?
Arabische uitleg van de Qur'an:
بَلِ الَّذِیْنَ كَفَرُوْا فِیْ تَكْذِیْبٍ ۟ۙ
ಆದರೆ ಸತ್ಯನಿಷೇಧಿಗಳು ಸುಳ್ಳಾಗಿಸುವುದರಲ್ಲಿ ತಲ್ಲೀನರಾಗಿದ್ದಾರೆ.
Arabische uitleg van de Qur'an:
وَّاللّٰهُ مِنْ وَّرَآىِٕهِمْ مُّحِیْطٌ ۟ۚ
ಮತ್ತು ಅಲ್ಲಾಹನು ಅವರನ್ನು ಎಲ್ಲಾ ಕಡೆಯಿಂದ ಆವರಿಸಿಕೊಂಡಿದ್ದಾನೆ.
Arabische uitleg van de Qur'an:
بَلْ هُوَ قُرْاٰنٌ مَّجِیْدٌ ۟ۙ
ಆದರೆ ಇದು ಗೌರವಾನ್ವಿತ ಕುರ್ಆನ್ ಆಗಿದೆ.
Arabische uitleg van de Qur'an:
فِیْ لَوْحٍ مَّحْفُوْظٍ ۟۠
ಸುರಕ್ಷಿತ ಫಲಕದಲ್ಲಿದೆ.
Arabische uitleg van de Qur'an:
 
Vertaling van de betekenissen Surah: Al-Boroej
Surah's Index Pagina nummer
 
Vertaling van de betekenissen Edele Qur'an - De Kannada vertaling - Bashir Maisoeri - Index van vertaling

Vertaald door Sheikh Bashir Maysuri. Ontwikkeld onder supervisie van het Centrum van Pionier Vertalers.

Sluit