Translation of the Meanings of the Noble Quran - Kannada language - Sh. Bashir Misuri

external-link copy
2 : 20

مَاۤ اَنْزَلْنَا عَلَیْكَ الْقُرْاٰنَ لِتَشْقٰۤی ۟ۙ

ನಾವು ಈ ಕುರ್‌ಆನನ್ನು ನಿಮ್ಮನು ಸಂಕಷ್ಟಕ್ಕೀಡು ಮಾಡಲಿಕ್ಕಾಗಿ ನಿಮ್ಮ ಮೇಲೆ ಅವತೀರ್ಣಗೊಳಿಸಿರುವುದಿಲ್ಲ. info
التفاسير: