Vertaling van de betekenissen Edele Qur'an - Canadese vertaling * - Index van vertaling

XML CSV Excel API
Please review the Terms and Policies

Vertaling van de betekenissen Surah: Soerat Al-Maa'oen (De Noden van Buren)   Vers:

ಸೂರ ಅಲ್ -ಮಾಊನ್

اَرَءَیْتَ الَّذِیْ یُكَذِّبُ بِالدِّیْنِ ۟ؕ
ಪ್ರತಿಫಲ ದಿನವನ್ನು ನಿಷೇಧಿಸುವವನನ್ನು ನೀವು ನೋಡಿದ್ದೀರಾ?
Arabische uitleg van de Qur'an:
فَذٰلِكَ الَّذِیْ یَدُعُّ الْیَتِیْمَ ۟ۙ
ಅವನೇ ಅನಾಥನನ್ನು ಹೊರತಳ್ಳುವವನು.
Arabische uitleg van de Qur'an:
وَلَا یَحُضُّ عَلٰی طَعَامِ الْمِسْكِیْنِ ۟ؕ
ಅವನು ಬಡವನಿಗೆ ಅನ್ನ ನೀಡಲು ಉತ್ತೇಜಿಸುವುದಿಲ್ಲ.
Arabische uitleg van de Qur'an:
فَوَیْلٌ لِّلْمُصَلِّیْنَ ۟ۙ
ಆದ್ದರಿಂದ ನಮಾಝ್ ಮಾಡುವವರಿಗೆ ವಿನಾಶವಿದೆ.
Arabische uitleg van de Qur'an:
الَّذِیْنَ هُمْ عَنْ صَلَاتِهِمْ سَاهُوْنَ ۟ۙ
ಅವರು ಯಾರೆಂದರೆ ತಮ್ಮ ನಮಾಝ್‍ಗಳ ಬಗ್ಗೆ ಅಲಕ್ಷ್ಯರಾಗಿರುವವರು
Arabische uitleg van de Qur'an:
الَّذِیْنَ هُمْ یُرَآءُوْنَ ۟ۙ
ಅವರು ತೋರಿಕೆಗಾಗಿ ಕರ್ಮವೆಸಗುತ್ತಾರೆ.
Arabische uitleg van de Qur'an:
وَیَمْنَعُوْنَ الْمَاعُوْنَ ۟۠
ಅವರು ಪಾತ್ರೆ-ಪಗಡೆಗಳನ್ನು ತಡೆಹಿಡಿಯುತ್ತಾರೆ.
Arabische uitleg van de Qur'an:
 
Vertaling van de betekenissen Surah: Soerat Al-Maa'oen (De Noden van Buren)
Surah's Index Pagina nummer
 
Vertaling van de betekenissen Edele Qur'an - Canadese vertaling - Index van vertaling

De vertaling van de betekenissen van de Heilige Koran naar de Canadese taal, vertaald door Mohammed Hamza Batur.

Sluit