Ibisobanuro bya qoran ntagatifu - الترجمة الكنادية * - Ishakiro ry'ibisobanuro

XML CSV Excel API
Please review the Terms and Policies

Ibisobanuro by'amagambo Isura: Al_Ma’uun (Ibikoresho byo mu rugo)   Umurongo:

ಸೂರ ಅಲ್ -ಮಾಊನ್

اَرَءَیْتَ الَّذِیْ یُكَذِّبُ بِالدِّیْنِ ۟ؕ
ಪ್ರತಿಫಲ ದಿನವನ್ನು ನಿಷೇಧಿಸುವವನನ್ನು ನೀವು ನೋಡಿದ್ದೀರಾ?
Ibisobanuro by'icyarabu:
فَذٰلِكَ الَّذِیْ یَدُعُّ الْیَتِیْمَ ۟ۙ
ಅವನೇ ಅನಾಥನನ್ನು ಹೊರತಳ್ಳುವವನು.
Ibisobanuro by'icyarabu:
وَلَا یَحُضُّ عَلٰی طَعَامِ الْمِسْكِیْنِ ۟ؕ
ಅವನು ಬಡವನಿಗೆ ಅನ್ನ ನೀಡಲು ಉತ್ತೇಜಿಸುವುದಿಲ್ಲ.
Ibisobanuro by'icyarabu:
فَوَیْلٌ لِّلْمُصَلِّیْنَ ۟ۙ
ಆದ್ದರಿಂದ ನಮಾಝ್ ಮಾಡುವವರಿಗೆ ವಿನಾಶವಿದೆ.
Ibisobanuro by'icyarabu:
الَّذِیْنَ هُمْ عَنْ صَلَاتِهِمْ سَاهُوْنَ ۟ۙ
ಅವರು ಯಾರೆಂದರೆ ತಮ್ಮ ನಮಾಝ್‍ಗಳ ಬಗ್ಗೆ ಅಲಕ್ಷ್ಯರಾಗಿರುವವರು
Ibisobanuro by'icyarabu:
الَّذِیْنَ هُمْ یُرَآءُوْنَ ۟ۙ
ಅವರು ತೋರಿಕೆಗಾಗಿ ಕರ್ಮವೆಸಗುತ್ತಾರೆ.
Ibisobanuro by'icyarabu:
وَیَمْنَعُوْنَ الْمَاعُوْنَ ۟۠
ಅವರು ಪಾತ್ರೆ-ಪಗಡೆಗಳನ್ನು ತಡೆಹಿಡಿಯುತ್ತಾರೆ.
Ibisobanuro by'icyarabu:
 
Ibisobanuro by'amagambo Isura: Al_Ma’uun (Ibikoresho byo mu rugo)
Urutonde rw'amasura numero y'urupapuro
 
Ibisobanuro bya qoran ntagatifu - الترجمة الكنادية - Ishakiro ry'ibisobanuro

ترجمة معاني القرآن الكريم إلى اللغة الكنادية ترجمها محمد حمزة بتور.

Gufunga