《古兰经》译解 - الترجمة الكنادية - بشير ميسوري * - 译解目录


含义的翻译 章: 法提哈   段:

ಸೂರ ಅಲ್ -ಫಾತಿಹ

بِسْمِ اللّٰهِ الرَّحْمٰنِ الرَّحِیْمِ ۟
ಪರಮ ದಯಾಮಯನು, ಕರುಣಾನಿಧಿಯು ಆದ ಅಲ್ಲಾಹನ ನಾಮದಿಂದ
阿拉伯语经注:
اَلْحَمْدُ لِلّٰهِ رَبِّ الْعٰلَمِیْنَ ۟ۙ
ಸಕಲ ಲೋಕಗಳ ಪರಿಪಾಲಕ ಪ್ರಭುವಾದ ಅಲ್ಲಾಹನಿಗೆ ಸರ್ವಸ್ತುತಿ.
阿拉伯语经注:
الرَّحْمٰنِ الرَّحِیْمِ ۟ۙ
(ಅವನು) ಪರಮ ದಯಾಮಯನು; ಕರುಣಾನಿಧಿಯು ಆಗಿದ್ದಾನೆ.
阿拉伯语经注:
مٰلِكِ یَوْمِ الدِّیْنِ ۟ؕ
(ಅವನು) ಪ್ರತಿಫಲ ದಿನದ ಅಧಿಪತಿಯೂ ಆಗಿದ್ದಾನೆ.
阿拉伯语经注:
اِیَّاكَ نَعْبُدُ وَاِیَّاكَ نَسْتَعِیْنُ ۟ؕ
ಓ ಅಲ್ಲಾಹ್ ನಾವು ನಿನ್ನನ್ನೇ ಆರಾಧಿಸುತ್ತೇವೆ ಮತ್ತು ನಿನ್ನಿಂದಲೇ ಸಹಾಯ ಯಾಚಿಸುತ್ತೇವೆ.
阿拉伯语经注:
اِهْدِنَا الصِّرَاطَ الْمُسْتَقِیْمَ ۟ۙ
ನಮ್ಮನ್ನು ಋಜುವಾದ ಮಾರ್ಗದಲ್ಲಿ ಮುನ್ನಡೆಸು.
阿拉伯语经注:
صِرَاطَ الَّذِیْنَ اَنْعَمْتَ عَلَیْهِمْ ۙ۬— غَیْرِ الْمَغْضُوْبِ عَلَیْهِمْ وَلَا الضَّآلِّیْنَ ۟۠
ನೀನು ಅನುಗ್ರಹಿಸಿದವರ ಮಾರ್ಗದಲ್ಲಿ. ನಿನ್ನ ಕ್ರೋಧಕ್ಕೀಡಾದವರ ಮತ್ತು ಪಥ ಭ್ರಷ್ಟರಾದವರ ಮಾರ್ಗದಲ್ಲಲ್ಲ.
阿拉伯语经注:
 
含义的翻译 章: 法提哈
章节目录 页码
 
《古兰经》译解 - الترجمة الكنادية - بشير ميسوري - 译解目录

ترجمة معاني القرآن الكريم إلى اللغة الكنادية ترجمها بشير ميسوري.

关闭